ಮೇಯರ್ ಹುದ್ದೆ

ಬಿಜೆಪಿ ಮೇಯರ್ ಹುದ್ದೆಯ ಭರವಸೆ ನೀಡಿತ್ತು; ವರಿಷ್ಠರ ನಿರ್ಧಾರ ವಿರೋಧಿಸಲು ಸಾಧ್ಯವಿಲ್ಲ: ಮಾಜಿ IPS ಅಧಿಕಾರಿ ಶ್ರೀಲೇಖಾ ಅಸಮಾಧಾನ
ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿದಿದ್ದೆ. ಆದರೆ ಮೇಯರ್ ಹುದ್ದೆಯ ಭರವಸೆ ನೀಡಿ ಪಕ್ಷವು ನನ್ನನ್ನು ಕಣಕ್ಕಿಳಿಸಿತ್ತು, ನಾನು ಕೌನ್ಸಿಲರ್ ಆಗಿ ಇರುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ದೆಹಲಿಯಲ್ಲಿ 'ತ್ರಿಬಲ್ ಇಂಜಿನ್ ಸರ್ಕಾರ'ದ ಮೇಲೆ ಬಿಜೆಪಿ ಕಣ್ಣು!
ನವೆಂಬರ್ ನಲ್ಲಿ ನಡೆದ ಕಳೆದ ಮೇಯರ್ ಚುನಾವಣೆಯಲ್ಲಿ ಎಎಪಿ ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಬಿಜೆಪಿ ಕೌನ್ಸಿಲರ್ ಸುಲಭವಾಗಿ ಮೇಯರ್ ಆಗಬಹುದು ಎಂದು ಪಕ್ಷದ ನಾಯಕರೊಬ್ಬರು ಬುಧವಾರ ಹೇಳಿದ್ದಾರೆ.

