ಮೇಯರ್ ಸ್ಥಾನ

ದೆಹಲಿಯ ಮೇಯರ್ ಪಟ್ಟ ಯಾರಿಗೆ ಒಲಿಯುತ್ತದೆ?: ಪಟ್ಟುಬಿಡದ ಬಿಜೆಪಿ, ಆಪ್ ಗೆ ಸವಾಲು
ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್ ಗಳಲ್ಲಿ ಆಪ್ 134 ಸ್ಥಾನ ಗಳಿಸಿ ಅದ್ವಿತೀಯ ಜಯ ಸಾಧಿಸಿದ್ದು 15 ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಬಿದ್ದಿದೆ. ಚುನಾವಣೆ ಫಲಿತಾಂಶ ಹೊರಬಿದ್ದ ಮೇಲೆ ಮುಂದಿನ ಮೇಯರ್ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಮನೆಮಾಡಿದೆ.

ಮೈಸೂರು ಪಾಲಿಕೆ ಗದ್ದುಗೆ ಏರಿ ಇತಿಹಾಸ ನಿರ್ಮಿಸಿದ ಬಿಜೆಪಿ: ಜೆಡಿಎಸ್ ರಾಜಕೀಯ ಅರ್ಹತೆಯ ಮೇಲೆ ಮೂಡಿದೆ ಹಲವು ಪ್ರಶ್ನೆ!
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳೆರಡನ್ನೂ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಿದೆ, ಆದರೆ ಈ ಗೆಲುವು ಜೆಡಿಎಸ್‌ನ ರಾಜಕೀಯ ಅರ್ಹತೆಯ ಮೇಲೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿಬಿಎಂಪಿಯಲ್ಲಿ ಮೇಯರ್ ಸ್ಥಾನ ನೀಡುವ ಪಕ್ಷದ ಜತೆ ಜೆಡಿಎಸ್ ಮೈತ್ರಿ: ಕುಮಾರಸ್ವಾಮಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ ಈಗ ಮತ್ತೆ ಕಿಂಗ್ ಆಗಲು ಹೊರಟಿದ್ದು....

