ರಾಜ್ಯ"ಗಡಿ" ಬೆಂಕಿಗೆ ಬೆಳಗಾವಿ ಮೇಯರ್ ತುಪ್ಪ, ಮಹಾ ಸಿಎಂ ಭೇಟಿ ಮಾಡಿ ನೆರವು ಯಾಚನೆ
ನಿನ್ನೆಯಷ್ಟೇ ಬೆಳಗಾವಿ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಎಂಇಎಸ್ ನ ಸರಿತಾ ಪಾಟಿಲ್ ಅವರು ಗಡಿವಿವಾದದ ಬೆಂಕಿಗೆ ತುಪ್ಪ ಸುರಿದಿದ್ದು, ಅಧಿಕಾರ ಸ್ವೀಕಾರ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಗಡಿ ವಿವಾದ ಕುರಿತು ಚರ್ಚಿಸಿದ್ದಾರೆ.