ರಾಜ್ಯಹೊಸ ವರ್ಷದ ದಿನ ಜನಿಸಿದ 24 ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಉಡುಗೊರೆ: ಮೇಯರ್ ಘೋಷಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಹೊಸ ವರ್ಷದ ದಿನ ಸಹಜ ಹೆರಿಗೆ ಮೂಲಕ ಜನಿಸಿದ ಮೊದಲ 24 ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಉಡುಗೊರೆ ನೀಡುವುದಾಗಿ ಬಿಬಿಎಂಪಿ...