ದೇಶMake in India: 'ನಿಮಿಷಕ್ಕೆ 700 ಬುಲೆಟ್, 800 ಮೀಟರ್ ರೇಂಜ್'; AK-203 ವಿಧ್ವಂಸಕ ರೈಫಲ್ Amethi ಯಲ್ಲಿ ಸಿದ್ಧ!
ಭಾರತೀಯ ಸಶಸ್ತ್ರ ಪಡೆ (Indian Army)ಗಳ ಕೈಗಳನ್ನು ಬಲಪಡಿಸುವ ಉದ್ದೇಶದಿಂದ ಸ್ವದೇಶದಲ್ಲೇ AK 203 ರೈಫಲ್ ಗಳನ್ನು ತಯಾರಿಸಲಾಗುತ್ತಿದ್ದು ಆ ಮೂಲಕ ಭಾರತೀಯ ಸೇನೆ AK-203 ಅಸಾಲ್ಟ್ ರೈಫಲ್ಗಳ ಹೊಸ ಬ್ಯಾಚ್ ಪಡೆಯಲು ಸಜ್ಜಾಗಿವೆ.