ಮೇಘಾಲಯ ಹೈಕೋರ್ಟ್

ಪೂರ್ಣಗೊಂಡ ನಂತರ ನಿಗದಿತ ಸಮಯದೊಳಗೆ ರಸ್ತೆಗಳು ಹಾಳಾದರೆ ದುರಸ್ತಿ ಕಾರ್ಯಕ್ಕೆ ಗುತ್ತಿಗೆದಾರರೇ ಹೊಣೆ: ಹೈಕೋರ್ಟ್
ದೇಶ

ಪೂರ್ಣಗೊಂಡ ನಂತರ ನಿಗದಿತ ಸಮಯದೊಳಗೆ ರಸ್ತೆಗಳು ಹಾಳಾದರೆ ದುರಸ್ತಿ ಕಾರ್ಯಕ್ಕೆ ಗುತ್ತಿಗೆದಾರರೇ ಹೊಣೆ: ಹೈಕೋರ್ಟ್

ಕಾಮಗಾರಿ ಪೂರ್ಣಗೊಂಡ ನಂತರ ನಿಗದಿತ ಸಮಯದೊಳಗೆ ರಸ್ತೆಗಳು ಹಾಳಾದರೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುವಂತೆ ಮೇಘಾಲಯ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬಲವಂತದಿಂದ ಲಸಿಕೆ ಹಾಕುವುದರಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ: ಮೇಘಾಲಯ ಹೈಕೋರ್ಟ್
ದೇಶ

ಬಲವಂತದಿಂದ ಲಸಿಕೆ ಹಾಕುವುದರಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ: ಮೇಘಾಲಯ ಹೈಕೋರ್ಟ್

ಬಲವಂತ ಅಥವಾ ದಬ್ಬಾಳಿಕೆಯ ವಿಧಾನಗಳ ಮೂಲಕ ಕೋವಿಡ್ ಲಸಿಕೆ ಹಾಕುವುದು ಅದರ ಮೂಲಭೂತ ಸದುದ್ದೇಶವನ್ನು ನಾಶಮಾಡುತ್ತದೆ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.

ಬಿಐಎ ನೆರವಿಗೆ ಸುಪ್ರೀಂ
ಕ್ರೀಡೆ

ಬಿಐಎ ನೆರವಿಗೆ ಸುಪ್ರೀಂ

ಜನವರಿ 2ರಿಂದ ಆರಂಭವಾಗಲಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಟೂರ್ನಿಗೆ ಮೇಘಾಲಯ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದು ಟೂರ್ನಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಗಾರೋ ಹಿಲ್ಸ್ ನಲ್ಲಿ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ ಜಾರಿಗೊಳಿಸಿ: ಕೇಂದ್ರಕ್ಕೆ ಮೇಘಾಲಯ ಹೈಕೋರ್ಟ್ ಸೂಚನೆ
ದೇಶ

ಗಾರೋ ಹಿಲ್ಸ್ ನಲ್ಲಿ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ ಜಾರಿಗೊಳಿಸಿ: ಕೇಂದ್ರಕ್ಕೆ ಮೇಘಾಲಯ ಹೈಕೋರ್ಟ್ ಸೂಚನೆ

ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜಾರಿಗೊಳಿಸುವ ಆಯ್ಕೆಯನ್ನು ಪರಿಗಣಿಸುವಂತೆ ಮೇಘಾಲಯ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.