ದೇಶMegha Engineering: 2ನೇ ಅತಿದೊಡ್ಡ 'electoral bond' ಖರೀದಿದಾರ ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ FIR!
ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರೀಯ ತನಿಖಾ ದಳ (CBI) ದೇಶದ 2ನೇ ಅತೀ ದೊಡ್ಡ ಚುನಾವಣಾ ಬಾಂಡ್ (electoral bond) ಖರೀದಿದಾರ ಸಂಸ್ಥೆ ಮೇಘಾ ಇಂಜಿನಿಯರಿಂಗ್ (Megha Engineering) ವಿರುದ್ಧ ಎಫ್ ಐಆರ್ (FIR) ದಾಖಲಿಸಿದೆ.