ಮೇಘಾ

ಮೇಘ ಚಿತ್ರದ ಟ್ರೈಲರ್

ಮೇಘಾ ಚಿತ್ರದ ಟೈಟಲ್ ಟೀಸರ್
ನಟ ಕಿರಣ್ ರಾಜ್ ಮತ್ತು ಕಾಜಲ್ ಕುಂದರ್ ಅಭಿನಯದ ಮೇಘಾ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚರಣ್ ನಿರ್ದೇಶಿಸಿದ್ದಾರೆ.

ಪ್ರೇಯಸಿ ಮೇಘಾ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡ ನಟ ಚೇತನ್!
ಆ ದಿನಗಳು ನಟ ಚೇತನ್ ಬಹು ದಿನದ ಗೆಳತಿ ಮೇಘಾ ಎಂಬುವರ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

