ದೇಶರಾತ್ರೋರಾತ್ರಿ ಮೋರ್ಬಿ ಆಸ್ಪತ್ರೆ 'ಮೇಕ್ ಓವರ್ ಯೋಜನೆ'ಯನ್ನು ದೇಶದ ಎಲ್ಲಾ ಆಸ್ಪತ್ರೆಗಳಲ್ಲೂ ಜಾರಿ ಮಾಡಿ: ಕೇಂದ್ರಕ್ಕೆ ಎನ್'ಸಿಪಿ ಸಲಹೆ
ಮೋರ್ಬಿ ಆಸ್ಪತ್ರೆಯ ರಾತ್ರೋರಾತ್ರಿ 'ಮೇಕ್ ಓವರ್ ಯೋಜನೆ'ಯನ್ನು ದೇಶದ ಎಲ್ಲಾ ಆಸ್ಪತ್ರೆಗಳಲ್ಲೂ ಜಾರಿಗೆ ತಂದು, ಇದಕ್ಕೆ ಗುಜರಾತ್ ಆಸ್ಪತ್ರೆ ಮಾದರಿ ಎಂದು ಹೆಸರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಎನ್'ಸಿಪಿ ಸಲಹೆ ನೀಡಿದೆ.