ದೇಶ'ಮೇಕ್ ಇನ್ ಇಂಡಿಯಾ'ಅಭಿಯಾನಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ: ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ
ಇಂದು ನಮ್ಮ ದೇಶಕ್ಕೆ ಒಂದು ಸಾಧನೆಯ ದಿನ. ಭಾರತ-ಫ್ರಾನ್ಸ್ ರಕ್ಷಣಾ ಸಂಬಂಧ ವಿಚಾರದಲ್ಲಿ ಎರಡೂ ದೇಶಗಳು ಒಂದಾಗಿ ಇಂದು ಹೊಸ ಅಧ್ಯಾಯವನ್ನು ಬರೆಯುತ್ತಿವೆ ಎಂದು ಫ್ರಾನ್ಸ್ ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ.