ರಾಜ್ಯಮೇಕೆದಾಟು ಯೋಜನೆಯಿಂದ ಆನೆ ಕಾರಿಡಾರ್ ಗೆ ಹಾನಿ: ರಾಜ್ಯ ಅರಣ್ಯಪ್ರಿಯರಿಗೆ ವರವಾದ ಸುಪ್ರೀಂ ತೀರ್ಪು
ತಮಿಳುನಾಡಿನ ನೀಲಗಿರಿ ಜೀವವೈವಿದ್ಯ ತಾಣದಲ್ಲಿ ಬರುವ ಮದುಮಲೈ ಆನೆ ಕಾರಿಡಾರ್ ಅನ್ನು ಸಂರಕ್ಷಿಸುವ ಸುಪ್ರೀಂ ಕೋರ್ಟ್ ಆದೇಶವು ಕರ್ನಾಟಕ ಅರಣ್ಯ ಇಲಾಖೆಗೆ ಹೊಸ ಚೈತನ್ಯ ನೀಡಿದೆ. ಈ ತೀರ್ಪು ರಾಜ್ಯದ ಉತ್ತಮ ಆನೆ ಆವಾಸಸ್ಥಾನಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ.