ದೇಶಮಾಲೀಕತ್ವದ ವಿವಾದ: ಮೇಕೆಯೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಜಯ್ ಖಾನ್ ಮತ್ತು ಶಾರುಖ್ ಖಾನ್!
ಬಕ್ರೀದ್ ಹಬ್ಬದಂದು ಮಧ್ಯಪ್ರದೇಶದ ರೇವಾ ನಗರದ ಪೊಲೀಸ್ ಠಾಣೆಯೊಂದು ವಿಚಿತ್ರ ರೀತಿಯ ವಿವಾದಕ್ಕೆ ಸಾಕ್ಷಿಯಾಯಿತು. ಮೇಕೆ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು, ಮೇಕೆಯೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದರು.