ಎವರ್ ಯುಥ್ ಸ್ಕಿನ್ಕೇರ್ ಉತ್ಪನ್ನಗಳ ರೂಪದರ್ಶಿಯಾಗಿ ಸಹಿ ಹಾಕಿರುವ ಬಾಲಿವುಡ್ ನಟಿ ತಾಪ್ಸೀ ಪನ್ನು, ನಟಿಯೊಬ್ಬಳು ಎದುರಿಸುವ ಅತಿ ದೊಡ್ಡ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾಳೆ...