ಮೆಹ್ರಾಜ್ ಮಲಿಕ್

'ನೇಪಾಳ ಪರಿಸ್ಥಿತಿ ನೋಡಿ': AAP ಶಾಸಕ ಮೆಹ್ರಾಜ್ ಮಲಿಕ್ ವಿರುದ್ಧ FIR ದಾಖಲಿಸಿದ್ದಕ್ಕೆ ಮುಫ್ತಿ ಆಕ್ರೋಶ; ಸರ್ಕಾರಕ್ಕೆ ಎಚ್ಚರಿಕೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಹಜರತ್‌ಬಾಲ್ ಲಾಂಛನ ವಿವಾದದಿಂದ ಗಮನವನ್ನು ಬೇರೆಡೆ ಸೆಳೆಯಲು AAP ಶಾಸಕ ಮೆಹ್ರಾಜ್ ಮಲಿಕ್ ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ಸಾರ್ವಜನಿಕವಾಗಿ ನಿನ್ನ ಬೆತ್ತಲೆಗೊಳಿಸುತ್ತೇನೆ: ಮಹಿಳಾ ವೈದ್ಯೆಗೆ ಬೆದರಿಕೆ; ಜಮ್ಮು-ಕಾಶ್ಮೀರದ ಏಕೈಕ AAP ಶಾಸಕನ ವಿರುದ್ಧ FIR
ಜಮ್ಮು ಮತ್ತು ಕಾಶ್ಮೀರದ ಆಮ್ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ವಿರುದ್ಧ ಮಹಿಳಾ ವೈದ್ಯೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಆರೋಪಗಳ ಆಧಾರದ ಮೇಲೆ ಎಎಪಿ ಶಾಸಕನ ವಿರುದ್ಧ FIR ದಾಖಲಾಗಿದೆ.


