ಜೀವನಶೈಲಿಮೆಹಂದಿ ನೈಸರ್ಗಿಕವಾದರೂ ಎಚ್ಚರ ಅಗತ್ಯ; ಕೂದಲಿನ ಮೇಲೆ ಪರಿಣಾಮ ಬೀರುವ ಈ 4 ಸಂಗತಿಗಳು ನಿಮಗೆ ಗೊತ್ತೇ?
ನೈಸರ್ಗಿಕ ಎಂಬ ಕಾರಣಕ್ಕೆ ಮೆಹಂದಿ ಸಂಪೂರ್ಣವಾಗಿ ಯಾವುದೇ ಮುನ್ನೆಚ್ಚರಿಕೆಯ ಅಗತ್ಯವಿಲ್ಲದ ವಸ್ತು ಎಂದುಕೊಳ್ಳಬಾರದು. ವಿಶೇಷವಾಗಿ ನಿಯಮಿತವಾಗಿ ಕೂದಲಿಗೆ ಮೆಹಂದಿ ಹಚ್ಚುವವರು ಅದರ ಗುಣ, ಬಳಕೆಯ ವಿಧಾನ ಮತ್ತು ಕೂದಲಿನ ಮೇಲೆ ಬೀರುವ ಪರಿಣಾಮಗಳನ್ನು ತಿಳಿದುಕೊಳ್ಳುವುದು ಮುಖ್ಯ.