ಮೆಸೇಜಿಂಗ್ ಆಪ್

ಅಂತರ್ಜಾಲ ಸ್ಥಗಿತಗೊಂಡರೂ ಆಫ್ ಲೈನ್ ನಲ್ಲಿ ಕೆಲಸ ಮಾಡುವ ಮೆಸೇಜಿಂಗ್ ಆಪ್ ಗಳು ಇವು!
ಪೌರತ್ವ ಕಾಯ್ದೆಯನ್ನು ವಿರೋಧಿಸಿ ಹಿಂಸಾಚಾರ ಸ್ವರೂಪದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತಡೆಗಟ್ಟಲು ದೇಶದ ಹಲವೆಡೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ವಾಟ್ಸ್ ಆಪ್ ಗೆ ಪೈಪೋಟಿ ನೀಡಲು ಪೇಟಿಎಂ ನಿಂದ ಮೆಸೇಜಿಂಗ್ ಆಪ್
ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಪೇಮೆಂಟ್ ಸಂಸ್ಥೆ ವಿಶ್ವದ ಅಗ್ರಗಣ್ಯ ಮೆಸೇಜಿಂಗ್ ಆಪ್ ಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದು ಮೆಸೇಜಿಂಗ್ ಆಪ್ ಸೇವೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದೆ.

ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ಬಿಡುಗಡೆ ಮಾಡಿದ ವಿ ಚಾಟ್
ಚೀನಾದ ಖ್ಯಾತ ಮೆಸೇಜಿಂಗ್ ಆಪ್ ವಿ ಚಾಟ್ ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ನ್ನು ಬಿಡುಗಡೆ ಮಾಡಿದೆ.

ವಿಡಿಯೋಗಳನ್ನು ಶೇರ್ ಮಾಡಲು ಯೂಟ್ಯೂಬ್ ನಿಂದ ಮೆಸೇಜಿಂಗ್ ಆಪ್ ಅಭಿವೃದ್ಧಿ
ವಿಡಿಯೋಗಳನ್ನು ಶೇರ್ ( ಹಂಚಿಕೆ) ಮಾಡಲು ಯುಟ್ಯೂಬ್ ಮೊಬೈಲ್ ಆಪ್ ನ್ನು ತಯಾರಿಸುತ್ತಿದೆ.

