ಮೆಸೆಂಜರ್

ಡ್ರಗ್ಸ್ ದಂಧೆ ಬಗ್ಗೆ ನಾನೊಬ್ಬ ಮೆಸೆಂಜರ್: ಡೋಂಟ್ ಕಿಲ್ ದಿ ಮೆಸೆಂಜರ್; ಇಂದ್ರಜಿತ್ ಲಂಕೇಶ್
ಸದ್ಯ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆ ಸಂಬಂಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದೂ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾದರು.

ಇನ್ಸ್ಟಾಗ್ರಾಂ, ವಾಟ್ಸ್ ಆ್ಯಪ್, ಮೆಸೆಂಜರ್ ವಿಲೀನಕ್ಕೆ ಫೇಸ್ ಬುಕ್ ಚಿಂತನೆ
ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ ಹಾಗೂ ಮೆಸೆಂಜರ್ ಅನ್ನು ವಿಲೀನಗೊಳಿಸಿ, ಈ ಮೂರಕ್ಕೂ ಒಂದೇ ಆ್ಯಪ್ ರೂಪಿಸಲು ಫೇಸ್‌ಬುಕ್ ಚಿಂತನೆ ನಡೆಸಿದೆ.

ಫೇಸ್ಬುಕ್ ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೇ ವಿಡಿಯೋ ನೋಡುವ ಸೌಲಭ್ಯ ಶೀಘ್ರ
ಹೆಚ್ಚಿನ ಬಳಕೆದಾರರು ಸಂವಹನಕ್ಕಾಗಿ ಮೆಸೆಂಜರ್ ಬಳಸುತ್ತಿರುವಂತೆ ಈಗ ಫೇಸ್ಬುಕ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೆ ವಿಡಿಯೋ ನೋಡುವ ಸೌಲಭ್ಯ ಶೀಘ್ರದಲ್ಲಿಯೇ ದೊರೆಯಲಿದೆ.

ಇನ್ನು ಮುಂದೆ ಮೆಸೆಂಜರ್ ಮೂಲಕವೂ ಹಣ ವರ್ಗಾವಣೆ ಸಾಧ್ಯ
ಆನ್ ಲೈನ್ ಪೇಮೆಂಟ್ ಗೇಟ್ ವೇ ಪೇಪಾಲ್ ಅಮೆರಿಕಾದ ಜನತೆಗೆ ಫೇಸ್ ಬುಕ್ ಮೆಸೆಂಜರ್ ನಿಂದ ಹಣ ವರ್ಗಾವಣೆ ಮಾಡುವ ಸೌಲಭ್ಯ ಕಲ್ಪಿಸಿದೆ.

ಫೇಸ್ ಬುಕ್ ಮೆಸೆಂಜರ್ ಬಳಕೆದಾರರ ಸಂಖ್ಯೆ 1.3 ಬಿಲಿಯನ್ ಗೆ ಏರಿಕೆ
ಫೇಸ್ ಬುಕ್ ಮೆಸೆಂಜರ್ ನ್ನು ಬಳಕೆ ಮಾಡುತ್ತಿರುವ ಸಕ್ರಿಯ ಬಳಕೆದಾರರ ಸಂಖ್ಯೆ 1.3 ಬಿಲಿಯನ್ ಗೆ ಏರಿಕೆಯಾಗಿದೆ.

ಈ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ ಫೇಸ್ ಬುಕ್, ಮೆಸೆಂಜರ್ ಕಾರ್ಯನಿರ್ವಹಿಸುವುದಿಲ್ಲ!
ಫೇಸ್ ಬುಕ್ ಹಾಗೂ ಮೆಸೆಂಜರ್ ಆಪ್ ಗಳ ಹಳೆಯ ಆವೃತ್ತಿಯನ್ನು ಹೊಂದಿರುವ ಕೆಲವು ಮೊಬೈಲ್ ಫೋನ್ ಗಳಲ್ಲಿ ಇನ್ನು ಮುಂದೆ ಈ ಎರಡೂ ಆಪ್ ಗಳು ಕಾರ್ಯನಿರ್ವಹಿಸುವುದಿಲ್ಲ.

ಫೇಸ್ ಬುಕ್ ಮೆಸೆಂಜರ್ ಗೆ ಶೀಘ್ರ "ಡಿಸ್ಲೈಕ್" ಬಟನ್ ಸೇರ್ಪಡೆ!
ಖ್ಯಾತ ಸಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಮೆಸೆಂಜರ್ ಆ್ಯಪ್ ಗೆ ಮತ್ತೊಂದು ವಿಶೇಷ ಪ್ರತಿಕ್ರಿಯೆಯ ಆಯ್ಕೆ ನೀಡುತ್ತಿದ್ದು, ಮೆಸ್ಸೆಂಜರ್ ನಲ್ಲಿ ಶೀಘ್ರದಲ್ಲೇ ಡಿಸ್ ಲೈಕ್ ಬಟನ್ ಅಳವಡಿಸುವುದಾಗಿ ಹೇಳಿದೆ.

ಫೇಸ್ ಬುಕ್ ಮೆಸೆಂಜರ್ ನಿಂದ ಗ್ರೂಪ್ ಕಾಲಿಂಗ್ ಸೌಲಭ್ಯ
ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್ ಬುಕ್ ತನ್ನ ಮೆಸೆಂಜರ್ ಆಪ್ ನಲ್ಲಿ ಗ್ರೂಪ್ ಕಾಲಿಂಗ್ ಸೌಲಭ್ಯ ಜಾರಿಗೊಳಿಸಿದೆ.

ಫೇಸ್‌ಬುಕ್ ಸಂದೇಶದ ಮೂಲಕ ಬರುವ ವೀಡಿಯೋ ಕ್ಲಿಕ್ ಮಾಡಬೇಡಿ!
ಒಂದು ವೇಳೆ ನಿಮಗೆ ಕೂಡಾ ಫೇಸ್‌ಬುಕ್ ಮೆಸೆಂಜರ್ ನಲ್ಲಿ ನಿಮ್ಮ ಇನ್‌ಬಾಕ್ಸ್‌ಗೆ ನಿಮ್ಮ ಗೆಳೆಯ/ಗೆಳತಿಯಿಂದ ವಿಡಿಯೋ ಲಿಂಕ್ ಬಂದಿದ್ದರೆ, ಆ ಲಿಂಕ್ ಕ್ಲಿಕ್ ...

