ಮೆಲ್ಬೋರ್ನ್

IFFM 2026 ಪ್ರಶಸ್ತಿ ಘೋಷಣೆ: ರಿಷಬ್ ಶೆಟ್ಟಿ, ದುಲ್ಕರ್ ಸಲ್ಮಾನ್, ರೇಖಾ, ರಾಣಿ ಮುಖರ್ಜಿ‌ಗೆ ಪ್ರತಿಷ್ಠಿತ ಗೌರವ
ಸಿನಿಮಾ ಸುದ್ದಿ

IFFM 2026 ಪ್ರಶಸ್ತಿ ಘೋಷಣೆ: ರಿಷಬ್ ಶೆಟ್ಟಿ, ದುಲ್ಕರ್ ಸಲ್ಮಾನ್, ರೇಖಾ, ರಾಣಿ ಮುಖರ್ಜಿ‌ಗೆ ಪ್ರತಿಷ್ಠಿತ ಗೌರವ

ಮುಖ್ಯವಾಹಿನಿ ಸಿನಿಮಾಗಳಿಂದ ಹಿಡಿದು ಸ್ಟ್ರೀಮಿಂಗ್, ಸ್ವತಂತ್ರ ಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳವರೆಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ಈ ಬಾರಿ ಗೌರವಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಮೊಳಗಿದ 'ಮಾ ತುಝೇ ಸಲಾಂ': ಮೋದಿಗೆ ಅದ್ಧೂರಿ ಸ್ವಾಗತ, ತಬಲಾ-ಡಿಡ್ಜೆರಿಡೂ ಜುಗಲ್‌ಬಂದಿಗೆ ಮನಸೋತ ಪ್ರಧಾನಿ..!
ದೇಶ

ಆಸ್ಟ್ರೇಲಿಯಾದಲ್ಲಿ ಮೊಳಗಿದ 'ಮಾ ತುಝೇ ಸಲಾಂ': ಮೋದಿಗೆ ಅದ್ಧೂರಿ ಸ್ವಾಗತ, ತಬಲಾ-ಡಿಡ್ಜೆರಿಡೂ ಜುಗಲ್‌ಬಂದಿಗೆ ಮನಸೋತ ಪ್ರಧಾನಿ..!

ಮೆಲ್ಬೋರ್ನ್‌ನಲ್ಲಿ 'ಆಸ್ಟ್ರೇಲಿಯಾ–ಇಂಡಿಯಾ ಆರ್ಕೆಸ್ಟ್ರಾ' ತಂಡದ 10 ಕಲಾವಿದರು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪ್ರಸಿದ್ಧ ದೇಶಭಕ್ತಿ ಗೀತೆ "ಮಾ ತುಝೆ ಸಲಾಮ್" ಅನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.

4th Ashes Test: 15 ವರ್ಷಗಳ ಬಳಿಕ ಆಸಿಸ್ ನೆಲದಲ್ಲಿ ಇಂಗ್ಲೆಂಡ್ ಗೆ ಐತಿಹಾಸಿಕ ಟೆಸ್ಟ್ ಜಯ!
ಕ್ರಿಕೆಟ್

4th Ashes Test: 15 ವರ್ಷಗಳ ಬಳಿಕ ಆಸಿಸ್ ನೆಲದಲ್ಲಿ ಇಂಗ್ಲೆಂಡ್ ಗೆ ಐತಿಹಾಸಿಕ ಟೆಸ್ಟ್ ಜಯ!

ಬೌಲರ್ ಗಳ ಆರ್ಭಟದಿಂದಾಗಿ ಕೇವಲ 2 ದಿನಗಳಲ್ಲೇ ಮುಕ್ತಾಯವಾದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಇಂಗ್ಲೆಂಡ್ 4 ವಿಕೆಟ್ ಅಂತರದಲ್ಲಿ ಮಣಿಸಿದೆ.

'ಮಕ್ಕಳು-ಮಹಿಳೆಯರು ನೋಡುತ್ತಿರುತ್ತಾರೆ ಎಂಬ ಕಾಮನ್ ಸೆನ್ಸ್ ಇಲ್ವಾ': Travis Head ನಿಷೇಧ ಸಾಧ್ಯತೆ!
ಕ್ರಿಕೆಟ್

'ಮಕ್ಕಳು-ಮಹಿಳೆಯರು ನೋಡುತ್ತಿರುತ್ತಾರೆ ಎಂಬ ಕಾಮನ್ ಸೆನ್ಸ್ ಇಲ್ವಾ': Travis Head ನಿಷೇಧ ಸಾಧ್ಯತೆ!

ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ರಿಷಭ್ ಪಂತ್ ಅವರ ವಿಕೆಟ್ ಕಬಳಿಸಿ ಟ್ರಾವಿಸ್ ಹೆಡ್ ವಿಚಿತ್ರವಾಗಿ ಸಂಭ್ರಮಿಸಿದರು.

World Test Championship Final: ಭಾರತದ ಫೈನಲ್ ಆಸೆ ಕ್ಷೀಣ; ಪವಾಡವೇ ನಡೆಯಬೇಕು?
ಕ್ರಿಕೆಟ್

World Test Championship Final: ಭಾರತದ ಫೈನಲ್ ಆಸೆ ಕ್ಷೀಣ; ಪವಾಡವೇ ನಡೆಯಬೇಕು?

ಮೆಲ್ಬೋರ್ನ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 4ನೇ ಮಹತ್ವದ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.

'ತುಂಬಾ ಬೇಸರ ಆಗ್ತಿದೆ..': 4ನೇ ಟೆಸ್ಟ್ ಸೋಲಿನ ಬಳಿಕ Rohit Sharma ಮಹತ್ವದ ನಿರ್ಧಾರ?
ಕ್ರಿಕೆಟ್

'ತುಂಬಾ ಬೇಸರ ಆಗ್ತಿದೆ..': 4ನೇ ಟೆಸ್ಟ್ ಸೋಲಿನ ಬಳಿಕ Rohit Sharma ಮಹತ್ವದ ನಿರ್ಧಾರ?

ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, 'ನಮಗೆ ತುಂಬಾನೇ ಬೇಸರ ಆಗ್ತಿದೆ. ನಮ್ಮ ಉದ್ದೇಶ ಸೋಲುವುದು ಆಗಿರಲಿಲ್ಲ. ಕೊನೆವರೆಗೂ ಹೋರಾಟ ಮಾಡಬೇಕು ಅಂದುಕೊಂಡಿದ್ದೇವು. ಆದರೆ ಅದು ಸಾಧ್ಯವಾಗಲಿಲ್ಲ.

BGT 2025: 87 ವರ್ಷಗಳ ದಾಖಲೆ ಮುರಿದ MCG, ಅಭೂತಪೂರ್ವ ಹಾಜರಾತಿ!
ಕ್ರಿಕೆಟ್

BGT 2025: 87 ವರ್ಷಗಳ ದಾಖಲೆ ಮುರಿದ MCG, ಅಭೂತಪೂರ್ವ ಹಾಜರಾತಿ!

ಸೋಮವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಒಟ್ಟು ಹಾಜರಾತಿ 350,700 ತಲುಪಿದ್ದು, ಇದು ಈವರೆಗಿನ ಗರಿಷ್ಠ ಹಾಜರಾತಿ ದಾಖಲೆಯಾಗಿದೆ.

BGT 2025: 3ನೇ ಅಂಪೈರ್ ಎಡವಟ್ಟು? ವಿವಾದಾತ್ಮಕ  ತೀರ್ಪಿಗೆ Yashasvi Jaiswal ಬಲಿ?
ಕ್ರಿಕೆಟ್

BGT 2025: 3ನೇ ಅಂಪೈರ್ ಎಡವಟ್ಟು? ವಿವಾದಾತ್ಮಕ ತೀರ್ಪಿಗೆ Yashasvi Jaiswal ಬಲಿ?

2ನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನಡೆಸಿದರು. ತಂಡದ ಘಟಾನುಘಟಿ ಬ್ಯಾಟರ್ ಗಳಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಿಂದಲೂ ಅವರಿಗೆ ನೆರವು ಸಿಗಲಿಲ್ಲ.

BGT 2025, 4th test: ಭಾರತಕ್ಕೆ 184 ರನ್ ಸೋಲು, ಆಸಿಸ್ 2-1 ಸರಣಿ ಮುನ್ನಡೆ
ಕ್ರಿಕೆಟ್

BGT 2025, 4th test: ಭಾರತಕ್ಕೆ 184 ರನ್ ಸೋಲು, ಆಸಿಸ್ 2-1 ಸರಣಿ ಮುನ್ನಡೆ

ಭಾರತದ ಪರ ಯಶಸ್ವಿ ಜೈಸ್ವಾಲ್ 84 ರನ್ ಮತ್ತು ರಿಷಬ್ ಪಂತ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ಕೂಡ ದಾಟಲಿಲ್ಲ.