ಮೆಮು ರೈಲು

ಯಲಹಂಕ-ಅರಸೀಕೆರೆ ನಡುವೆ ಜುಲೈ 14 ರಿಂದ ಮೆಮು ರೈಲುಗಳ ಸಂಚಾರ ಪ್ರಾರಂಭ!
66505 ಸಂಖ್ಯೆಯ ರೈಲು ಯಲಹಂಕ–ಅರಸೀಕೆರೆ ಮೆಮು ಜುಲೈ 14 ರಿಂದ ಜಾರಿಗೆ ಬರುವಂತೆ ವಾರದಲ್ಲಿ ಆರು ದಿನಗಳು (ಭಾನುವಾರ ಹೊರತುಪಡಿಸಿ) ಕಾರ್ಯನಿರ್ವಹಿಸಲಿದೆ.

ಬೆಂಗಳೂರು: ಅಯೋಧ್ಯೆಗೆ ಮೆಮು ರೈಲು, ಕೋಲಾರಕ್ಕೆ ವಿಳಂಬ ಸಾಧ್ಯತೆ
ಪ್ರಯಾಣಿಕರ ಸತತ ಬೇಡಿಕೆ ಬಳಿಕ ಇದೀಗ ಆಯೋಧ್ಯೆಗೆ ಬೆಂಗಳೂರಿನಿಂದ ಮೆಮು ರೈಲು ಆಗಮಿಸಿದ್ದು, ಕೋಲಾರದ ಜನತೆ ಮೆಮು ರೈಲಿಗಾಗಿ ಮತ್ತಷ್ಟು ದಿನಗಳ ಕಾಯಬೇಕಾದ ಅನಿವಾರ್ಯತೆ ಇದೆ.

ಲಾಕ್ ಡೌನ್ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಮೆಮು ರೈಲು ಆರಂಭ
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದು ಲಾಕ್ ಡೌನ್ ನಂತರ ಸುಮಾರು ಎಂಟು ತಿಂಗಳ ನಂತರ ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ರೈಲ್ವೆ ಸೋಮವಾರದಿಂದ ಕರ್ನಾಟದಲ್ಲಿ ಕಾಯ್ದಿರಿಸದ ಜೋಡಿ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಿದೆ.

ಮೆಮು, ಡೆಮು ರೈಲುಗಳಲ್ಲಿ ಮಹಿಳೆಯರಿಗೆ ಹೆಚ್ಚುವರಿ ಬೋಗಿಗಳು
ಮೈಸೂರು-ಬೆಂಗಳೂರು ಮಧ್ಯೆ ಜನದಟ್ಟಣೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷ ರೈಲು ಒದಗಿಸಬೇಕೆಂದು ಇತ್ತೀಚೆಗೆ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ರೈಲ್ವೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು ಎಂದು ಸುದ್ದಿಯಾಗಿತ್ತು.

3 ಗಂಟೆಯೊಳಗೆ, ಕೇವಲ 30 ರೂ.ಯಲ್ಲಿ ಬೆಂಗಳೂರು-ಮೈಸೂರು ಪ್ರಯಾಣ!
ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರಿಗೆ ರೈಲು ಮೂಲಕ ತೆರಳುವ ಪ್ರಯಾಣಿಕರು ಇನ್ನು ಮುಂದೆ ಕೇವಲ 30 ರೂಪಾಯಿಯಲ್ಲಿ...

