ತೀರ್ಥಹಳ್ಳಿಯಿಂದ 26 ಕಿ.ಮೀ ಪಯಣಿಸಿದರೆ ಮಡುಬ ಸಿಗುತ್ತದೆ. ಬಲಬದಿ ತಿರುಗಿ ಪುನಃ 7 ಕಿ.ಮೀ ಪಯಣಿಸಿದರೆ ಸಿಗುವುದೇ ಸತ್ಯನಾರಾಯಣ...