ವಿದೇಶಲಂಡನ್ ನಲ್ಲಿ ಶಂಕಿತ ಉಗ್ರನ ಅಟ್ಟಹಾಸ; ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿತ, ಮಹಿಳೆ ಸಾವು
ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ಶಂಕಿತ ಉಗ್ರನೋರ್ವ ಅಟ್ಟಹಾಸ ಮೆರೆದಿದ್ದು, ಹರಿತವಾದ ಚಾಕುವಿನಿಂದ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹಲ್ಲೆಗೊಳಗಾದವರ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.