ರಾಜ್ಯನಮ್ಮ ಮೆಟ್ರೊ ಬಳಸಿ ಪ್ರಯಾಣ ಮಾಡುವಂತೆ ಉದ್ಯೋಗಿಗಳಿಗೆ ಬೆಂಗಳೂರಿನ ಹಲವು ಐಟಿ ಕಂಪೆನಿಗಳ ಉತ್ತೇಜನ!
ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಮಾರ್ಗಕ್ಕೆ ಶೀಘ್ರದಲ್ಲೇ ಚಾಲನೆ ನೀಡಿದ ನಂತರ ವೈಟ್ಫೀಲ್ಡ್ನಿಂದ ಕೆಂಗೇರಿವರೆಗಿನ ಸಂಪೂರ್ಣ ನೇರಳೆ ಮಾರ್ಗವನ್ನು ಸಂಪರ್ಕಿಸಲು ನಿರ್ಧರಿಸಲಾಗಿದ್ದು, ಐಟಿ ಕಂಪನಿಗಳು ತಮ್ಮ ಸಿಬ್ಬಂದಿ ಪ್ರಯಾಣಿಸಲು ಮೆಟ್ರೋವನ್ನು ಬಳಸಲು ಒಲವು ತೋರುತ್ತಿವೆ.