ಮೆಟ್ರೊ ನಗರ

ಹೈದರಾಬಾದ್ ಬೆಸ್ಟ್ ಸಿಟಿ; ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರು ನಲುಗಿ ಹೋಗಿದೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ; Video
ದೇಶ

ಹೈದರಾಬಾದ್ ಬೆಸ್ಟ್ ಸಿಟಿ; ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರು ನಲುಗಿ ಹೋಗಿದೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ; Video

ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ನಿವಾಸವಾಗಿರುವ ಮತ್ತು ಸುಪ್ರೀಂ ಕೋರ್ಟ್‌ ಸೇರಿದಂತೆ ಪ್ರಮುಖ ಸಂಸ್ಥೆಗಳು ಇರುವ ದೆಹಲಿ ಈಗ ಮಿತಿಮೀರಿದ ಮಾಲಿನ್ಯ ಸಂಕಷ್ಟವನ್ನು ಎದುರಿಸುತ್ತಿದೆ ಎಂದರು.

ಟೊಮೆಟೊ ಬೆಲೆ ದಿಢೀರ್ ಏರಿಕೆ: ಮಹಾನಗರಗಳಲ್ಲಿ ಕಿಲೋಗೆ 70 ರಿಂದ 80 ರೂ.
ದೇಶ

ಟೊಮೆಟೊ ಬೆಲೆ ದಿಢೀರ್ ಏರಿಕೆ: ಮಹಾನಗರಗಳಲ್ಲಿ ಕಿಲೋಗೆ 70 ರಿಂದ 80 ರೂ.

ಟೊಮೆಟೊ ಬೆಲೆ ನಗರ ಪ್ರದೇಶಗಳಲ್ಲಿ ಕಿಲೋಗೆ 70ರಿಂದ 80 ರೂಪಾಯಿಗಳವರೆಗೆ ಏರಿಕೆಯಾಗಿದೆ. ಈ ಬಾರಿ ಟೊಮೆಟೊ ಬೆಳೆ ಕಡಿಮೆಯಾಗಿರುವುದರಿಂದ ಮತ್ತು ಮಳೆ ಹೆಚ್ಚಾಗಿ ಕೊಳೆತು ಹೋಗಿ ಬೇಗನೆ ಹಾಳಾಗುವುದರಿಂದ ಬೆಲೆ ಹೆಚ್ಚಳವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.