ರಾಜ್ಯಬೆಂಗಳೂರು ಅಭಿವೃದ್ಧಿಗೆ ಬಿಡಿಎ ಮಾಸ್ಟರ್ ಪ್ಲಾನ್, ಎರಡು ಹೊಸ ರಿಂಗ್ ರಸ್ತೆಗಳು, ಮೆಟ್ರೋ ಮಾರ್ಗಗಳ ಜೋಡಣೆಗೆ ತಯಾರಿ
ಬೆಂಗಳುರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದ್ದು ಹೊಸದಾಗಿ ಎರಡು ರಿಂಗ್ ರಸ್ತೆಗಳು ಹಾಗು ಎರಡು ನೂತನ ಮೆಟ್ರೋ ಮಾರ್ಗಗಳ ಸೇರ್ಪಡೆಗೆ ಸೂಚಿಸಿದೆ.