ಈ ಚಿತ್ರವನ್ನು ಮೆಜೆಸ್ಟಿಕ್, ರಾಮೋಹಳ್ಳಿ, ಎಚ್ಎಂಟಿ, ಮಾಕಳಿ ಬಳಿಯ ಸಕ್ರೆ ಅಡ್ಡಾ, ಆರ್ಟಿ ನಗರದ ನಿಸರ್ಗ ಹೌಸ್ ಮತ್ತು ಚಿತ್ರದುರ್ಗದ ಮುರುಘಾ ಮಠದ ಸುತ್ತಮುತ್ತ ಚಿತ್ರೀಕರಿಸಲಾಗಿದೆ.