ಬಾಲಿವುಡ್ಇಷ್ಟು ವರ್ಷ ನಟಿಸಿದ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ಮೆಚ್ಚಿನ ಪಾತ್ರ ಯಾವುದು ಗೊತ್ತೆ?
ಬಾಲಿವುಡ್ ನಟಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ತಮಗಿಷ್ಟವಾದ ಪಾತ್ರ ಯಾವುದು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ನಡೆಸಿದ ಆಸ್ಕ್ ಮಿ ಎನಿಥಿಂಗ್ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ದೀಪಿಕಾ .