ಸಿನಿಮಾ ಸುದ್ದಿಬೀದರ್: 'ಸೈರಾ ನರಸಿಂಹಾ ರೆಡ್ಡಿ' ಚಿತ್ರೀಕರಣಕ್ಕೆ ಪ್ರತಿಭಟನೆಯ ಬಿಸಿ, ಅರ್ಧಕ್ಕೆ ನಿಂತ ಚಿತ್ರೀಕರಣ, ಕೋಟಿ ಕೋಟಿ ನಷ್ಟ
ಐತಿಹಾಸಿಕ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದ ಚಿತ್ರೀಕರಣ ಸ್ಥಳೀಯರ ಪ್ರತಿಭಟನೆಯಿಂದಾಗಿ ಸ್ಥಗಿಕೊಂಡಿದ್ದು, ಒಂದು ದೃಶ್ಯ ಸೆರೆ ಹಿಡಿಯದೇ ಚಿತ್ರತಂಡ ವಾಪಸ್ ಆಗಿದೆ. ಇದರಿಂದ ಚಿತ್ರ ತಂಡಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.