ವಿದೇಶಪಾಕಿಸ್ತಾನ ಡ್ಯಾಂಗೆ ಸಂಗ್ರಹಿಸಿದ್ದು 40 ಮಿಲಿಯನ್ ಡಾಲರ್, ಜಾಹೀರಾತಿಗೆ ಖರ್ಚು ಮಾಡಿದ್ದು 63 ಮಿಲಿಯನ್ ಡಾಲರ್!
ಪಾಕಿಸ್ತಾನ ಇತ್ತೀಚೆಗೆ ಭೀಕರ ಪ್ರವಾಹವನ್ನು ಅನುಭವಿಸಿದ್ದು, ದೇಶದ ಹಲವು ಪ್ರದೇಶಗಳು ಮುಳುಗಿವೆ. ಹವಾಮಾನ ತಜ್ಞರು ಜಲಪ್ರಳಯಕ್ಕೆ ಮಾನವ ಉಂಟುಮಾಡಿರುವ ಹವಾಮಾನ ಬದಲಾವಣೆಯನ್ನು ದೂಷಿಸಿದರೂ,...