ಕ್ರೀಡೆFIFA World Cup 2026: ಉದ್ಘಾಟನಾ ಕಾರ್ಯಕ್ರಮದಲ್ಲೇ ವಿವಾದ; ಅಭಿಮಾನಿಗಳ ಸಂಘರ್ಷ, ಭಾರಿ ಪ್ರತಿಭಟನೆ.. ಆಗಿದ್ದೇನು?
ಮೆಕ್ಸಿಕೋ ಸಿಟಿಯ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದ ಒಳಗೆ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇತ್ತ ಕ್ರೀಡಾಂಗಣದ ಹೊರಗೆ ಭಾರಿ ಪ್ರಮಾಣದ ಪ್ರತಿಭಟನೆ ಮತ್ತು ಸಂಘರ್ಷಗಳೇ ನಡೆಯುತ್ತಿದ್ದವು.