ಮೆಕ್ಸಿಕೋ

FIFA World Cup 2026: ಮೂರು ರಾಷ್ಟ್ರಗಳಿಂದ ಆಯೋಜನೆ, 48 ತಂಡಗಳು ಭಾಗಿ; ಚಾಂಪಿಯನ್ ತಂಡ ಪಡೆಯುವ ಬಹುಮಾನ ಎಷ್ಟು?
ಪ್ರತಿ ರಾಷ್ಟ್ರಕ್ಕೂ ಪ್ರತಿಷ್ಠಿತ FIFA ವಿಶ್ವಕಪ್ ಟ್ರೋಫಿಯನ್ನು ಎತ್ತುವುದು ಮುಖ್ಯವಾಗಿರುತ್ತದೆ. ಇದರೊಂದಿಗೆ ಗಮನಾರ್ಹವಾದ ಆರ್ಥಿಕ ಲಾಭವೂ ಇದೆ. ಆರಂಭಿಕ ಹಂತಗಳಲ್ಲಿಯೇ ಹೊರಬಿದ್ದ ತಂಡಗಳು ಸಹ ಪಂದ್ಯಾವಳಿಯ ಆದಾಯದ ಪಾಲನ್ನು ಪಡೆಯುತ್ತವೆ.

ಮೆಕ್ಸಿಕೋದಲ್ಲಿ ಖಾಸಗಿ ಜೆಟ್ ಪತನ; ತುರ್ತು ಭೂಸ್ಪರ್ಶ ವೇಳೆ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ; 7 ಮಂದಿ ದುರ್ಮರಣ
ಅಪಘಾತ ಸ್ಯಾನ್ ಮಾಟಿಯೊ ಅಟೆಂಕೊದ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ. ವಿಮಾನ ಹಾರಾಟದ ಮಧ್ಯದಲ್ಲಿ ತಾಂತ್ರಿಕ ತೊಂದರೆಗಳನ್ನು ಎದುರಿಸಿದ್ದು, ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿತು.

ಅಮೆರಿಕ ಆಯ್ತು, ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕದ ಘೋಷಣೆ!
ಮಸೂದೆ ಪರವಾಗಿ 76 ಮತಗಳು ವಿರುದ್ಧವಾಗಿ 5 ಮತಗಳು ಬಿದ್ದಿದ್ದು, 35 ಮಂದಿ ಗೈರು ಹಾಜರಿಯೊಂದಿಗೆ ಸೆನೆಟ್ ಮಸೂದೆಯನ್ನು ಅಂಗೀಕರಿಸಿದೆ.

ಮೆಕ್ಸಿಕೋದಲ್ಲಿ ಸಾಮೂಹಿಕ ಗುಂಡಿನ ದಾಳಿ: 12 ಜನರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಇರಾಪುವಾಟೊ ನಗರದಲ್ಲಿ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಆಚರಣೆಯ ವೇಳೆ ಜನರು ಬೀದಿಯಲ್ಲಿ ನೃತ್ಯ ಹಾಗೂ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಕೆನಡಾ, ಮೆಕ್ಸಿಕೊ, ಚೀನಾ ಮೇಲೆ ಸುಂಕ ವಿಧಿಸಿದ Donald Trump ಸರ್ಕಾರ: ಹಣದುಬ್ಬರ-ವ್ಯಾಪಾರ ಸಂಘರ್ಷ ಸಾಧ್ಯತೆ
ಈ ನಿರ್ಧಾರವು ಜಾಗತಿಕ ಆರ್ಥಿಕತೆ ಮತ್ತು ಹಣದುಬ್ಬರವನ್ನು ಎದುರಿಸಲು ಟ್ರಂಪ್ ಅವರ ರಾಜಕೀಯ ಆದೇಶ ಮುಂದಿನ ದಿನಗಳಲ್ಲಿ ಸಂಭಾವ್ಯ ಪ್ರಕ್ಷುಬ್ಧತೆಗೆ ಕಾರಣವಾಗಬಹುದು.

6 ತಿಂಗಳ ಸುದೀರ್ಘ ತನಿಖೆ; ನೀಲಿ ಚಿತ್ರತಾರೆ Sophia Leone ಸಾವಿನ ರಹಸ್ಯ ಕೊನೆಗೂ ಬಹಿರಂಗ!
ಸೋಫಿಯಾ ಲಿಯೋನ್ ಮೃತ ದೇಹವು ಮಾರ್ಚ್ 1 ರಂದು ಅವರ ನ್ಯೂ ಮೆಕ್ಸಿಕೊದ ಮನೆಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಆರಂಭದಲ್ಲಿ ಅವರ ಸಾವನ್ನು "ಅನುಮಾನಾಸ್ಪದ" ಎಂದು ಪರಿಗಣಿಸಿದ್ದರು.

ಮೆಕ್ಸಿಕೋದಲ್ಲಿ ಬರ್ಡ್ ಫ್ಲೂಗೆ ಮೊದಲ ಸಾವು!
ಬರ್ಡ್ ಫ್ಲೂ (bird flu) ಗೆ ಕಾರಣವಾಗುವ ಏವಿಯನ್ ಇನ್ಫ್ಲುಯೆನ್ಸ ವೈರಾಣುವಿಗೆ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಮೊದಲ ಪ್ರಕರಣ ಮೆಕ್ಸಿಕೋದಲ್ಲಿ ವರದಿಯಾಗಿದೆ.

2022 ರಲ್ಲಿ 65,000ಕ್ಕೂ ಅಧಿಕ ಭಾರತೀಯರಿಗೆ US ಪೌರತ್ವ!
ಇತ್ತೀಚಿನ ಕಾಂಗ್ರೆಷನಲ್ ವರದಿ ಪ್ರಕಾರ, ಒಟ್ಟು 65,960 ಭಾರತೀಯರು ಅಧಿಕೃತವಾಗಿ US ಪ್ರಜೆಗಳಾಗಿದ್ದಾರೆ. ಅಮೆರಿಕಾದಲ್ಲಿ ಹೊಸ ನಾಗರಿಕರಲ್ಲಿ ಮೆಕ್ಸಿಕೋ ನಂತರ ಭಾರತವು ಎರಡನೇ ಅತಿದೊಡ್ಡ ಮೂಲ ದೇಶವಾಗಿದೆ.

ಮೆಕ್ಸಿಕೋ ಸಂಸತ್‌ನಲ್ಲಿ 'ಏಲಿಯನ್'ಗಳ ಶವ ಪ್ರದರ್ಶನ!
ಜಗತ್ತಿನಲ್ಲಿ ಶತಮಾನಗಳಿಂದಲೂ ಅನ್ಯಗ್ರಹ ಜೀವಿ ಅಥವಾ ಏಲಿಯನ್ ಗಳ ಇರುವಿಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಅತ್ತ ಮೆಕ್ಸಿಕೋದಲ್ಲಿ 'ಏಲಿಯನ್'ಗಳ ಶವಗಳನ್ನು ಪ್ರದರ್ಶನ ಮಾಡಲಾಗಿದೆ.

