ವಿದೇಶಟುಸ್ ಆಯ್ತಾ ಮುಸ್ಲಿಂ ನ್ಯಾಟೋ? ಯೆಮೆನ್ನಲ್ಲಿ ಹೌತಿಗಳಿಂದ ರಕ್ಷಿಸುವಂತೆ ಟ್ರಂಪ್ ಬೆನ್ನುಬಿದ್ದ ಸೌದಿ ಅರೇಬಿಯಾ; MBS ಕರೆಯನ್ನು 2 ಬಾರಿ ತಿರಸ್ಕರಿಸಿದ ಅಮೆರಿಕ ಅಧ್ಯಕ್ಷ
ಪಾಕಿಸ್ತಾನ, ಟರ್ಕಿಯಿಂದ ಸೌದಿಗೆ ದ್ರೋಹ! ಸಹಾಯ ಕೇಳಿದರೂ ಕೈಚೆಲ್ಲಿದ ಟ್ರಂಪ್, ಮುಸ್ಲಿಂ ನ್ಯಾಟೋ ಕನಸು ಭಗ್ನ?ಮೆಕ್ಕಾ ರಕ್ಷಣಾ ಒಪ್ಪಂದ ಮುರಿದುಬೀಳಲು ಅಸಲಿ ಕಾರಣವೇನು? ಆ ಕುರಿತ ವರದಿ ಇಲ್ಲಿದೆ: