ಅಂಕಣಗಳುಮೆಕ್ಕ ರಕ್ಷಣಾ ಒಪ್ಪಂದ; ಒಂದು ಅವಲೋಕನ! (ಹಣಕ್ಲಾಸು)
ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವ ಪರಸ್ಪರ ರಕ್ಷಣೆಯ ಬದ್ಧತೆ. ಇದೇ ಕಾರಣಕ್ಕೆ ಇದನ್ನು ಕೆಲವರು ಅನೌಪಚಾರಿಕವಾಗಿ “ಇಸ್ಲಾಮಿಕ್ ನ್ಯಾಟೋ” ಎಂದು ಕರೆಯುತ್ತಿದ್ದಾರೆ.