ವಾಣಿಜ್ಯಸಹೋದ್ಯೋಗಿಯೊಂದಿಗೆ ಸಂಬಂಧ: ಮೆಕ್ಡೊನಾಲ್ಡ್ಸ್ ಸಿಇಒ ಈಸ್ಟರ್ಬ್ರೂಕ್ಗೆ ಕಂಪನಿಯಿಂದ ಗೇಟ್ಪಾಸ್
ಫಾಸ್ಟ್-ಫುಡ್ ದೈತ್ಯ ಮೆಕ್ಡೋನಾಲ್ಡ್ಸ್ನ ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಅವರು ಕಂಪನಿಯ 'ಉದ್ಯೋಗಿಯೊಂದಿಗೆ ಒಮ್ಮತದ ಸಂಬಂಧ' ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಂಪನಿಯಿಂದ ಹೊರಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ.