ರಾಜ್ಯಇವರು ವಿದ್ಯಾರ್ಥಿಗಳ ಪಾಲಿಗೆ 'ಸ್ವಾಮಿ';ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಮನೆ ಮನೆಗೆ ಹೋಗಿ ಪಾಠ ಮಾಡಿದ ಶಿಕ್ಷಕ!
ಈ ವರ್ಷ ಕೋವಿಡ್-19ನಿಂದ ಮನುಷ್ಯನ ಜೀವನ ರೀತಿಯೇ ಕಳೆದ ಮೂರು ತಿಂಗಳಿನಿಂದ ಬದಲಾಗಿದೆ ಎನ್ನಬಹುದು. ಇನ್ನು ಲಾಕ್ ಡೌನ್ ಕಾರಣದಿಂದ ಮಾರ್ಚ್ 25ರಂದು ಶಾಲಾ-ಕಾಲೇಜುಗಳು ಹಠಾತ್ತನೆ, ಅರ್ಧಕ್ಕೆ ನಿಂತುಹೋಯಿತು. ಆಗುತ್ತಿದ್ದ ಪರೀಕ್ಷೆಗಳು ರದ್ದಾದವು.