ದೇಶವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ ವೈದ್ಯ, ಮೃತ ಮಗುವಿಗೆ ಜನ್ಮ ನೀಡಿದ ಮಹಿಳೆ
ಚೆಂಗಲಪಟ್ಟುವಿನ ಚುನಂಬೆಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ (ಪಿಎಚ್ಸಿ) ನರ್ಸ್ಗಳು ಸೋಮವಾರ ವಿಡಿಯೋ ಕಾಲ್ ಮೂಲಕ ವೈದ್ಯರು ನೀಡಿದ ಸೂಚನೆಯಂತೆ ಹೆರಿಗೆ ಪ್ರಕ್ರಿಯೆ ನಡೆಸಿದ ನಂತರ 32 ವರ್ಷದ ಮಹಿಳೆಯೊಬ್ಬರು ಮೃತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.