ರಾಜ್ಯನನ್ನ ಪತಿ ವಿರುದ್ಧದ ಭ್ರಷ್ಟಾಚಾರ ಆರೋಪ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ; ಹೈಕೋರ್ಟ್ ಗೆ ಹೋಗುತ್ತೇವೆ: ಮೃತ ಅಧಿಕಾರಿ ಪತ್ನಿ
ಆರೋಪಪಟ್ಟಿಯಲ್ಲಿ, ನನ್ನ ಪತಿ ಹಣ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ನಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಅವರು ಒತ್ತಡಕ್ಕೆ ಮಣಿದಿದ್ದರು. ನಾನು ಹೈಕೋರ್ಟ್ಗೆ ಹೋಗುತ್ತೇನೆ. ನಾನು ಈಗಾಗಲೇ ವಕೀಲರನ್ನು ಸಂಪರ್ಕಿಸಿದ್ದೇನೆ, ಎಂದು ಅವರು ಹೇಳಿದರು.