ದೇಶಮಾತುಕತೆಗೆ ಬಗ್ಗದ ಚೀನಾ, ಎಲ್ಎಸಿಯಲ್ಲಿ ರಸ್ತೆ, ಸೇತುವೆ ನಿರ್ಮಾಣ ಮುಂದುವರೆಸಿ ಮೊಂಡುತನ ಪ್ರದರ್ಶನ!
ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತ ಸೇನಾ ಸಿಬ್ಬಂದಿಗಳ ನಡುವಿನ ಘರ್ಷಣೆಯ ನಂತರ, ಭಾರತದ ಪ್ರದೇಶದಲ್ಲಿದ್ದ ಪಿಎಲ್ಎ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಆದರೆ ಚೀನಾ ಯಾವುದಕ್ಕೂ ಬಗ್ಗದೇ ತನ್ನ ಮೊಂಡುತನವನ್ನು ಮುಂದುವರೆಸಿದೆ