ರಾಜ್ಯಐಟಿ ಸಿಟಿ ಎಂಬ ಹಣೆಪಟ್ಟಿಯ ಬೆಂಗಳೂರು ನಗರಕ್ಕೆ ಹಲವು ಮೂಲಸೌಕರ್ಯ ಸಮಸ್ಯೆಗಳೇ ಸವಾಲು!
ಐಟಿ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯದ ಮೂಲಕ ಕರ್ನಾಟಕವನ್ನು ಜಾಗತಿಕ ಭೂಪಟದಲ್ಲಿ ಇರಿಸಿರುವ 'ನಮ್ಮ ಬೆಂಗಳೂರು(Namma Bengaluru) ಹಲವು ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುವುದು ಸುಳ್ಳಲ್ಲ. ವರ್ಷಗಳು ಕಳೆದಂತೆ, ನಗರವು ನಿರ್ವಾಹಕರಿಗೆ ಹೊಸ ಸವಾಲುಗಳನ್ನು ಒಡ್ಡುತ್ತಿದೆ.