-ಯಗಟಿ ಮೋಹನ್ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಲು ಪೈಪೋಟಿಗೆ ಬಿದ್ದವರ ಕತೆ. ವಿಧಾನಸಭೆ ಚುನಾವಣೆ ಅಧಿಕೃತ ಘೋಷಣೆಗೆ ಇನ್ನೂ ಮೂರು ತಿಂಗಳು ಇದೆ.