ವಿದೇಶತಾಳ್ಮೆಗೆ ಇನ್ನೊಂದು ಹೆಸರೇ ತಾಲಿಬಾನ್: ತಾಲಿಬಾನ್ ಹಣದ ಮೂಲವೇನು? ಅವರ ಬಳಿ ಇರುವ ಅಸ್ತ್ರಗಳು ಯಾವುವು?
ಶತ್ರು ತಮಗಿಂತ ಎಷ್ಟೇ ಬಲಶಾಲಿಯಾಗಿದ್ದರೂ, ಶತ್ರುವಿನ ಬಳಿ ಎಂಥದ್ದೇ ಮಹಾ ಅಸ್ತ್ರವೇ ಇದ್ದರೂ ಇದೊಂದು ಅಸ್ತ್ರದ ಬಲದಿಂದ ಹೊಡೆಯಬಹುದು ಎನ್ನುವುದಕ್ಕೆ ಅಫ್ಘಾನಿಸ್ತಾನ ಪರಿಸ್ಥಿತಿ ಒಂದೊಳ್ಳೆ ಉದಾಹರಣೆ. ಅಷ್ಟಕ್ಕೂ ಅದೆಂಥದ್ದೇ ಪ್ರಭಾವಶಾಲಿ ಅಸ್ತ್ರವನ್ನು ಹೊಡೆದುರುಳಿಸಬಲ್ಲ ಅಸ್ತ್ರ ಯಾವುದು ಗೊತ್ತಾ? ತಾಳ್ಮೆ!