2024-25ರ ಹೊಸ ಪ್ರವೇಶಕ್ಕೆ ನಾಲ್ಕು ವರ್ಷಗಳ ಪದವಿ ಕೋರ್ಸ್ಗೆ ಹೊಸ ಅರ್ಜಿಗಳನ್ನು ಅನುಮತಿಸದಂತೆ ಈಗಾಗಲೇ ವಿಸಿಗಳಿಗೆ ನಿರ್ದೇಶನ ನೀಡಲಾಗಿದೆ.