ಮೂರು ಮಕ್ಕಳು ಸಾವು

ಬಿಹಾರ: ಪಾಟ್ನಾದಲ್ಲಿ 'ವಿಷಕಾರಿ' ಆಹಾರ ಸೇವಿಸಿ ಮೂರು ಮಕ್ಕಳು ಸಾವು
ಮೃತ ಮಕ್ಕಳನ್ನು ನಿಧಿ ಕುಮಾರಿ(8) ಮತ್ತು ಅವರ ಇಬ್ಬರು ಸಹೋದರರಾದ ವಿಕಾಸ್ ಕುಮಾರ್(6) ಹಾಗೂ ಮೋಹಿತ್ ಕುಮಾರ್(4) ಎಂದು ಗುರುತಿಸಲಾಗಿದೆ.

ವಿಜಯಪುರ: ಒಂಟೆ ಸವಾರಿ ಬಳಿಕ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ!
ವಿಜಯಪುರದ ಚಾಬಕಸಾಬ್ ದರ್ಗಾದ ಬಳಿ ನಿನ್ನೆ ಒಂಟೆ ಸವಾರಿ ಮಾಡಿದ್ದ ಮೂವರು ಮಕ್ಕಳು ನಂತರ ಕಾಣೆಯಾಗಿದ್ದರು. ಆದರೆ ಇಂದು ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

