ರಾಜ್ಯNIA ಕೋರ್ಟ್ ತೀರ್ಪು: ಮೂವರು ಐಎಂ ಕಾರ್ಯಕರ್ತರು ದೋಷಿ; ಶಿಕ್ಷೆ ಪ್ರಮಾಣ ಪ್ರಕಟ ಇಂದು
ಭಟ್ಕಳದ ನಿವಾಸಿಗಳಾದ ಡಾ ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸುಬೈರ್ ಮತ್ತು ಸದ್ದಾಂ ಹುಸೇನ್ ಅವರು ಐಪಿಸಿ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಶಿಕ್ಷೆಗೊಳಗಾಗಿದ್ದಾರೆ.