ಮೂರನೇ ಮಹಾಯುದ್ಧ

3ನೇ ಮಹಾಯುದ್ಧದ ಸಾಧ್ಯತೆ ದೂರವಿಲ್ಲ: ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ ನಾರಾಯಣನ್
ತಾಂತ್ರಿಕ ಮಿಲಿಟರೀಕರಣ, ಸೈಬರ್ ವಾರ್ ಮತ್ತು ಪ್ರಮುಖ ಶಕ್ತಿಗಳ ನಡುವಿನ ಹೊಂದಾಣಿಕೆ, ಸಂಯಮದ ಕೊರತೆ ಇದಕ್ಕೆ ಕಾರಣ ಎಂದು ನಾರಾಯಣನ್ ಹೇಳಿದ್ದಾರೆ.

ಇಷ್ಟಕ್ಕೂ ಇಸ್ರೇಲ್ ಮೂರನೇ ಮಹಾಯುದ್ಧ ಸೃಷ್ಟಿಸುತ್ತಿದೆಯೋ ಅಥವಾ ಹುಟ್ಟದಂತೆ ಸಂಹರಿಸುತ್ತಿದೆಯೋ? (ತೆರೆದ ಕಿಟಕಿ)
ಎರಡನೇ ಮಹಾಯುದ್ಧದಲ್ಲಿ ಆಕ್ರಮಣಕಾರರ ಸಾಲಿನಲ್ಲಿದ್ದ ಮೂರು ದೇಶಗಳು - ಜರ್ಮನಿ, ಇಟಲಿ, ಜಪಾನ್ - ತಮ್ಮನ್ನು ಗುರುತಿಸಿಕೊಂಡಿದ್ದು ‘ಆ್ಯಕ್ಸಿಸ್ ಪವರ್’ ಎಂದು.

