ದೇಶಪಿಎಂ-ಕಿಸಾನ್ ಯೋಜನೆಯಡಿ 5 ಕೋಟಿಗೂ ಅಧಿಕ ರೈತರಿಗೆ ತಲುಪಿಲ್ಲ ಮೂರನೇ ಕಂತಿನ ಹಣ: ಅಂಕಿಅಂಶ ಬಹಿರಂಗ
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಮೂರನೇ ಕಂತಿನ ಹಣ ದೇಶದ 5 ಕೋಟಿಗೂ ಅಧಿಕ ರೈತರಿಗೆ ಸಿಗಬೇಕಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶ ಹೇಳುತ್ತದೆ.