ಹಿನ್ನೋಟ 2021ಹಿನ್ನೋಟ 2021: ಓಮಿಕ್ರಾನ್ ಗಂಭೀರ ಸ್ವರೂಪದ್ದಲ್ಲ, ಆದರೂ ಆರೋಗ್ಯ ವ್ಯವಸ್ಥೆ ಹಾಳು ಮಾಡುವ ಆತಂಕ; ಫೆಬ್ರವರಿಯಲ್ಲಿ 3ನೇ ಅಲೆ ಸೃಷ್ಟಿ
ದಕ್ಷಿಣ ಆಫ್ರಿಕಾದಲ್ಲಿ ಜನ್ಮತಾಳಿದ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ವೈರಸ್ ಗಂಭೀರ ಸ್ವರೂಪದ್ದಲ್ಲ. ಆದರೆ ಅತಿ ವೇಗವಾಗಿ ಹರಡುವುದರಿಂದ ಭಾರತ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಆರೋಗ್ಯ ವ್ಯವಸ್ಥೆಯನ್ನೇ...