ದೇಶ'ಕಿಡ್ನಿ ಕೊಡು ಇಲ್ಲ.. 30 ಲಕ್ಷ ರೂ ಹಣ ಕೊಡು': ಗಂಡನ ಮನೆಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ!
ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ತನ್ನದೇ ಗಂಡನ ಮನೆಯವರ ವಿರುದ್ಧ ಈ ಗಂಭೀರ ಆರೋಪ ಮಾಡುತ್ತಿದ್ದು, ತನ್ನ ಕಿಡ್ನಿ ನೀಡುವಂತೆ ಅಥವಾ 30 ಲಕ್ಷ ರೂ ಹಣ ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದಾರೆ..