ರಾಜ್ಯVideo: ಮಚ್ಚು ಹಿಡಿದು ಹುಚ್ಚಾಟ: ಆತಂಕ ಮೂಡಿಸಿದ್ದ ಆಗಂತುಕನ ಹೆಡೆಮುರಿ ಕಟ್ಟಿದ ಸ್ಥಳೀಯರು
ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಕ್ರಮ ಪ್ರವೇಶ (ಕ್ರಿಮಿನಲ್ ಟ್ರೆಸ್ಪಾಸ್) ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ (Indian Arms Act) ಅಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.