ರಾಜಕೀಯ'ಆಜಾನ್ ಕೂಗೋರಿಗೆ 6 ಸಾವಿರ ರೂ ಏಕೆ? ಧರ್ಮಾಧಾರಿತ ತೆರಿಗೆ ಸಂಗ್ರಹ ವರದಿ ಕೊಡಿ; ಬಜೆಟ್ಗೆ ಸಾಬರ ಕೊಡುಗೆ ಎಷ್ಟು ಅನ್ನೋದು ಗೊತ್ತಾಗಲಿ'
ರಾಜ್ಯದಲ್ಲಿ ಹಿಂದೂಗಳು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ ಮುಸ್ಲಿಂಮರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಕ್ರಿಶ್ಚಿಯನ್ ರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಅದರ ವರದಿ ತಯಾರಿಸಿ ಬಿಡುಗಡೆ ಮಾಡಿ.