ಬಾಲಿವುಡ್ಈ ದೇಶಕ್ಕೆ ಖಾನ್ಗಳ ಮೇಲೆ ಮಾತ್ರ ಪ್ರೀತಿ; ಮುಸ್ಲಿಂ ನಟಿಯರ ಮೇಲೆ ವ್ಯಾಮೋಹ: ಪಠಾಣ್ ಯಶಸ್ಸಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ
ನಟಿ ಕಂಗನಾ ರಣಾವತ್ ಮತ್ತೊಮ್ಮೆ ಬಾಲಿವುಡ್ ಕಿಂಗ್ ಖಾನ್ಗಳನ್ನ ಕೆಣಕಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್ ಸಕ್ಸಸ್ಗೆ ಇದೇ ನೋಡಿ ಭವ್ಯ ಭಾರತದ ವಿಶಿಷ್ಟತೆ. ಭಾರತ ಬರೀ ಖಾನ್ಗಳನ್ನೇ ಪ್ರೀತಿಸುತ್ತದೆ ಎಂದು ಕಿಡಿಕಾರಿದ್ದಾರೆ.